ಲಾಕ್ ಡೌನ್ ಹೊತ್ತಲ್ಲಿ ಹಿಂದೂ ಮಹಿಳೆಯ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಸ್ಮಶಾನಕ್ಕೆ ಕೊಂಡೊಯ್ಯಲು ಸಂಬಳಧಿಕರೇ ಮುಂದೆ ಬರದಿದ್ದಾಗ ನೆರೆಹೊರೆಯ ಮುಸ್ಲಿಂ ವ್ಯಕ್ತಿಗಳು ಚಟ್ಟ ಹೊತ್ತು ಸ್ಮಶಾನಕ್ಕೆ ಕೊಂಡೊಯ್ದ ಘಟನೆ ಮಧ್ಯಪ್ರದೇಶದ ಇಂಧೋರ್ ನಲ್ಲಿ ನಡೆದಿದೆ.<br /><br />Relatives were not available to bury the Hindu woman. where the body of a Hindu woman was taken to a cemetery by a Muslim community The incident took place in Indore, Madhya Pradesh,